Scope of Services
- Developmental Screening and Assessment in Children
- Intellectual and Learning Assessment in children & Adolescents
- Neurodevelopmental and Behavioral Assessment in children
- Psychoeducation and Interventions for Autism, ADHD, Learning problems, Intellectual disability, Cerebral Palsy
- Psychological, Emotional Adjustment and Behavioral therapy to Children & Adolescents
- Socio-Legal Issues Management in Adolescents
- Parental and Family Psychoeducation
Scope of Services
- ಮಕ್ಕಳ ಬೆಳವಣಿಗೆಯ ತಪಾಸಣೆ ಮತ್ತು ಮೌಲ್ಯಮಾಪನ
- ಮಕ್ಕಳ ಮತ್ತು ಹದಿಹರೆಯದವರ ಬೌದ್ಧಿಕ ಮತ್ತು ಕಲಿಕೆಯ ಮೌಲ್ಯಮಾಪನ
- ಮಕ್ಕಳ ನರಗಳ ಬೆಳವಣಿಗೆ ಮತ್ತು ವರ್ತನೆಯ ಮೌಲ್ಯಮಾಪನ
- ಆಟಿಸಂ (ಸ್ವಲೀನತೆ), ಎಡಿಎಚ್‌ಡಿ (ಆಸಕ್ತಿ ಕೊರತೆ), ಕಲಿಕೆಯ ಸಮಸ್ಯೆಗಳು, ಬೌದ್ಧಿಕ ಅಸಾಮರ್ಥ್ಯ ಮತ್ತು ಸೆರೆಬ್ರಲ್ ಪಾಲ್ಸಿ ಮಕ್ಕಳಿಗೆ ಮನೋಶಿಕ್ಷಣ ಮತ್ತು ಚಿಕಿತ್ಸೆ
- ಮಕ್ಕಳು ಮತ್ತು ಹದಿಹರೆಯದವರಿಗೆ ಮಾನಸಿಕ, ಭಾವನಾತ್ಮಕ ಹೊಂದಾಣಿಕೆ ಮತ್ತು ವರ್ತನೆಯ ಚಿಕಿತ್ಸೆ
- ಹದಿಹರೆಯದವರಲ್ಲಿನ ಸಾಮಾಜಿಕ-ಕಾನೂನು ಸಮಸ್ಯೆಗಳ ನಿರ್ವಹಣೆಯ ಬಗ್ಗೆ ಅರಿವು
- ಪೋಷಕರ ಮತ್ತು ಕುಟುಂಬದ ಮನೋಶಿಕ್ಷಣ